ಶನಿವಾರ, 24 ಅಕ್ಟೋಬರ್ 2026

New Tourism Policy

News

ಕರಾವಳಿ ಪ್ರವಾಸೋದ್ಯಮ ನೀತಿಗೆ ಜ.10 ರಂದು ಮಂಗಳೂರಿನಲ್ಲಿ ಸಭೆ: ಡಿಕೆಶಿ

ಕಾರವಾರ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದ್ದು, ಈ ಕುರಿತು ಜ.10 ರಂದು ಮಂಗಳೂರಿನಲ್ಲಿ ಕರಾವಳಿಯ ಮೂರು ಜಿಲ್ಲೆಯ ಜಿಲ್ಲಾಧೀಕಾರಿಗಳು, ಪ್ರವಾಸೋದ್ಯಮಮಿಲಾಖೆ ಅಧಿಕಾರಿಗಳ ಸಭೆ ಕರೆದಿರುವುದಾಗಿ ಹೇಳಿದರು. ಕರಾವಳಿ ಉತ್ಸವ ಸಮಾರೋಪ…