News
ಸಾಲು ಸಾಲು ರಜೆಯ ಕಾರಣ, 8,9,10 ತರಗತಿಗಳ ಶೈಕ್ಷಣಿಕ ಅವಧಿ ಕಡಿತ
Holiday: ಸಾಲು ಸಾಲು ರಜೆಗಳ ಕಾರಣದಿಂದ ವಿದ್ಯಾರ್ಥಿಗಳ ಪಾಠದ ಸಮಯ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. 8 ಪೂರ್ಣ ದಿನಗಳು, 2 ಅರ್ಧ ದಿನಗಳು ಒಟ್ಟು 66 ಅವಧಿಗಳು ಲಾಸ್ ಆಗಿದೆ. ಇದನ್ನ…


