ಶನಿವಾರ, 24 ಅಕ್ಟೋಬರ್ 2026

new smartphone

Technology

ಭಾರತದಲ್ಲಿ ಲಾಂಚ್ ಆಯ್ತು Moto E13 ಸ್ಮಾರ್ಟ್ ಫೋನ್! ಕೇವಲ 7 ಸಾವಿರ ಬೇಸಿಕ್ ಪ್ರೈಸ್ ಹೊಂದಿರೋ ಈ ಫೋನಿನ ಫೀಚರ್ಸ್ ಏನು ಗೊತ್ತಾ!

ಭಾರತದಲ್ಲೀಗ ಹೊಸ ಸ್ಮಾರ್ಟ್ ಫೋನ್ ಗಳ ಪರ್ವ ಶುರುವಾಗಿದೆ. ಒಂದೊಂದು ಕಂಪೆನಿಯು ತನ್ನ ಹೊಸ ಹೊಸ ಮೊಬೈಲ್ ಫೋನುಗಳನ್ನು ಬಿಡುಗಡೆ ಮಾಡುತ್ತಿರುವ ನಡುವೆಯೇ ಮೊಟೋ ಕೂಡ ತನ್ನ ಹೊಸ ವಿನ್ಯಾಸದ Moto E13 ಸ್ಮಾರ್ಟ್ಫೋನನ್ನು ಭಾರತದಲ್ಲೀಗ ಬಿಡುಗಡೆ ಮಾಡಿದೆ.…

News

OnePlus 11 ಮತ್ತು Oppo Find N2 ಸ್ಮಾರ್ಟ್ ಫೋನ್ ಹೆಚ್ಚಿಸಿದ ಭಾರೀ ಕುತೂಹಲ | ಹೆಚ್ಚಿನ ಮಾಹಿತಿ ಇಲ್ಲಿದೆ!

ಒಪ್ಪೋ(oppo) ಕಂಪನಿಯ ಒಪ್ಪೋ ಫೈಂಡ್ ಎನ್ 2 (Oppo Find N2) ಹಾಗೂ ಒನ್ ಪ್ಲಸ್ (OnePlus) ಕಂಪನಿಯ ಒನ್ ಪ್ಲಸ್ 11 (OnePlus 11) ಎರಡೂ ಬಹು ನಿರೀಕ್ಷೆಯ ಸ್ಮಾರ್ಟ್‌ಫೋನುಗಳಾಗಿದ್ದೂ, ಬಳಕೆದಾರರಲ್ಲಿ ಈಗಾಗಲೇ ತೀವ್ರ ಕುತೂಹಲ ಸೃಷ್ಟಿಯಾಗಿದೆ.…

latest

Motorola RAZR 22, 2022 Foldable Smartphone (Global Version) : ಮೊಟರೊಲಾದ ಅದ್ಭುತ ಫೀಚರ್ ಹೊಂದಿದ ಫೋಲ್ಡೇಬಲ್ ಫೋನ್ ಬಿಡುಗಡೆ !!!

ಟೆಕ್‌ ಜಗತ್ತಿನಲ್ಲಿ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಹಲವು ಕಂಪೆನಿಗಳು ಫೋಲ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೇ ಹಾದಿಯಲ್ಲಿ ಮೊಟೊರೊಲಾ ಕಂಪೆನಿ ಕೂಡ ಫೊಲ್ಡ್‌ ಸ್ಮಾರ್ಟ್‌ಫೊನ್‌ಗಳನ್ನು ಪರಿಚಯಿಸಿದೆ. ಮೊಟೊರೊಲಾ ತನ್ನ ಹೊಸ ಮೊಟೊರೊಲಾ ರೇಜರ್‌…