Interesting
ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ಕಾರ್ಮಿಕ ಸಂಹಿತೆ ; ಉದ್ಯೋಗಿಗಳಿಗೆ ಏನೆಲ್ಲಾ ಬದಲಾವಣೆ ಆಗಲಿದೆ?
ನವದೆಹಲಿ: ದೇಶದಲ್ಲಿ ಕಾರ್ಮಿಕ ಸುಧಾರಣೆಗಾಗಿ ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದು, ನಂತರ ಉದ್ಯೋಗಿಗಳ ವೇತನ, ರಜೆ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ಬದಲಾವಣೆಯಾಗಲಿದೆ. ಅನೇಕ ರಾಜ್ಯಗಳು ವಿಭಿನ್ನ ಕೋಡ್ ಗಳಿಗೆ ತಮ್ಮ…


