National
Central government: ಪೋಷಕರೇ ಗಮನಿಸಿ – ಮಕ್ಕಳನ್ನು ಶಾಲೆಗೆ ಸೇರಿಸಲು ಬಂತು ಹೊಸ ರೂಲ್ಸ್ !!
Central government : 2024-25ನೇ ಸಾಲಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಂದುಕೊಂಡಿರುವ ಪೋಷಕರೇ ಇತ್ತ ಗಮನಿಸಿ. ಯಾಕೆಂದರೆ ಮುಂದಿನ ವರ್ಷದಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹೊಸ ರೂಲ್ಸ್ ಜಾರಿಯಾಗಿದೆ. ಅದೇನೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)…

