ಶನಿವಾರ, 24 ಅಕ್ಟೋಬರ್ 2026

New rules from Sept 1

latest

ಗಮನಿಸಿ : ಸೆಪ್ಟೆಂಬರ್ 1 ರಿಂದ ಈ ಎಲ್ಲಾ ನಿಯಮಗಳು ಬದಲಾಗಲಿವೆ!!!

ಸೆಪ್ಟೆಂಬರ್ ತಿಂಗಳ ಆರಂಭದೊಂದಿಗೆ ವಿಶೇಷ ಬದಲಾವಣೆಗಳಾಗಳಿದ್ದು, ಬ್ಯಾಂಕಿಂಗ್ , ಟೋಲ್ – ಟ್ಯಾಕ್ಸ್ ಮತ್ತು ಆಸ್ತಿಗೆ ಸೇರಿದಂತೆ ಹಲವು ರೀತಿಯ ಸೇವೆಗಳ ನಿಯಮಗಳು ಬದಲಾಗಲಿದೆ.ಇದರಿಂದ ನಾಗರಿಕರ ಜೇಬಿಗೆ ಕತ್ತರಿ ಬೀಳುವುದರಲ್ಲಿ ಸಂಶಯವಿಲ್ಲ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುವ ಸಂಭವವೂ…