News
Bengaluru Police Holiday Rules : ಪೊಲೀಸ್ ಸಿಬ್ಬಂದಿ ರಜೆಗೆ ಹೊಸ ರೂಲ್ಸ್ | ವೈರಲ್ ಆದ DCP ಸುತ್ತೋಲೆ | ಅರಗ ಜ್ಞಾನೇಂದ್ರ ಗರಂ!!!
ನಮ್ಮ ದೇಶದಲ್ಲಿ ಕಾನೂನಿನ ಜೊತೆಗೆ ಕೈಗೂಡಿಸಿ ಸಮಾಜಕ್ಕೋಸ್ಕರ ಸಮಾಜದ ಶಾಂತಿ ಸಮಾನತೆ ಕಾಪಾಡಲು ಪೋಲೀಸ್ ಸಿಬ್ಬಂದಿಗಳ ಪಾತ್ರ ಸಹ ಮಹತ್ವ ಆಗಿದೆ. ಆದರೆ ಪೋಲೀಸ್ ಸಿಬ್ಬಂದಿ ವರ್ಗದ ರಜೆ ವಿಚಾರದಲ್ಲಿ ಒಂದು ಸುತ್ತೋಲೆ ಹೊರಡಿಸಿದ್ದು, ಇದೀಗ ಸುತ್ತೋಲೆಯು ವೈರಲ್…

