ಸಿದ್ದರಾಮಯ್ಯನವರಿಗೆ ಬಂತು ಇನ್ನೊಂದು ಹೊಸ ಹೆಸ್ರು! ಈ ಹಿಂದೆ ಸಿದ್ರಾಮುಲ್ಲಾ ಖಾನ್ ಎಂದಿದ್ದ ನಾಮ ಶಾಸ್ತ್ರಜ್ಞ ಸಿಟಿ…
ಮತ್ತೆ ಸಿಟಿ ರವಿ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ. ಇವತ್ತು ಸಿದ್ದರಾಮಯ್ಯನವರಿಗೆ ಹೆಸರಿಡುವ ಶಾಸ್ತ್ರ. ಅದನ್ನು ನಡೆಸಿಕೊಟ್ಟದ್ದು ನಾಮಕರಣ ಶಾಸ್ತ್ರಜ್ಞ ಶ್ರೀ ಶ್ರೀ ಸಿಟಿ ರವಿಯವರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ಬಿಜೆಪಿ!-->…