ಸೋಮವಾರ, 26 ಅಕ್ಟೋಬರ್ 2026
Trending

new logo for twitter

News

Twitter: ಪುರ್ರನೆ ಹಾರಿ ಹೋಯ್ತು ನೀಲಿ ಹಕ್ಕಿ ; ಟ್ವೀಟರ್’ಗೆ ಹೊಸ ಲೋಗೊ ಎಂಟ್ರಿ ! ಹೇಗಿದೆ ಲೋಗೊ?!

ಮಸ್ಕ್ ಟ್ವಿಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಟ್ವಿಟರ್ ನೀಲಿ ಹಕ್ಕಿ ಪುರ್ರನೆ ಹಾರಿ ಹೋಗಿದೆ. ಟ್ವೀಟರ್'ಗೆ ಹೊಸ ಲೋಗೋ ಎಂಟ್ರಿಯಾಗಿದೆ. ಹೇಗಿದೆ ಲೋಗೋ ಗೊತ್ತಾ?!