ಶನಿವಾರ, 24 ಅಕ್ಟೋಬರ್ 2026

new latest bike

Technology

ಒಂದೇ ಸಲಕ್ಕೆ ನಾಲ್ಕು ಬೈಕ್ ಗಳನ್ನು ಲಾಂಚ್ ಮಾಡಿದ ಸುಜುಕಿ! ಇಲ್ಲಿದೆ ನೋಡಿ ಎಲ್ಲಾ ಬೈಕ್ ಗಳ ಬೆಲೆ ಮತ್ತು ವೈಶಿಷ್ಟ್ಯ

ಸದ್ಯ ಎಲ್ಲೆಡೆ ಕಂಪೆನಿಗಳು ತಮ್ಮ ಹೊಸ ಕಾರುಗಳನ್ನು, ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಇದರ ನಡುವೆ ಬೈಕ್ ಪ್ರಿಯರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಯಾಕೆಂದರೆ ಹೊಸ ಬೈಕ್ ಗಳು ಕೂಡ ಮಾರುಕಟ್ಟೆಯತ್ತ ಮುಖ…