Interesting Special Casual Leave: ಸರ್ಕಾರದಿಂದ ಹೊಸ ರಜಾ ನೀತಿ ಜಾರಿ! ಸರ್ಕಾರಿ ನೌಕರರಿಗೆ ಸಿಗಲಿದೆ Special Casual Leave! ಕಾವ್ಯ ವಾಣಿ Apr 27, 2023 ಸರ್ಕಾರಿ ಉದ್ಯೋಗಿಗಳಿಗೆ ಮಹತ್ವ ಮಾಹಿತಿ ಒಂದನ್ನು ಇಲ್ಲಿ ತಿಳಿಸಲಾಗಿದೆ. ಈಗಾಗಲೇ ಸರ್ಕಾರಿ ನೌಕರರಿಗೆ ಸರ್ಕಾರವು ರಜೆಯ ಬಗೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ.