ಶನಿವಾರ, 24 ಅಕ್ಟೋಬರ್ 2026

New guied lines train travel

News

IRCTC : ರಾತ್ರಿ ರೈಲು ಪ್ರಯಾಣ | ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಐಆರ್ ಸಿಟಿಸಿ!!!

ದೂರದ ಪ್ರಯಾಣ ಸ್ವಲ್ಪ ಕಷ್ಟಕರ ಅದರಲ್ಲೂ ರಾತ್ರಿ ಹೊತ್ತು ರೈಲು ಪ್ರಯಾಣ ತುಂಬಾ ಕಿರಿಕಿರಿ ಅನಿಸುತ್ತೆ. ಅಂದರೆ ಕೆಲವರು ಬೇಕು ಬೇಕಂತಲೇ ಪ್ರಯಾಣಿಕರು ಜೋರಾಗಿ ಹರಟೆ ಹೊಡೆಯುವುದು, ಹಾಡು ಕೇಳುವುದು ತೀರಾ ಸಾಮಾನ್ಯ. ರಾತ್ರಿ 10 ಗಂಟೆಗೆ ಅನೇಕರು…