Tech Tip: ಐಫೋನ್ ನಲ್ಲಿ ಅಡಗಿರುವ ಈ ಟ್ರಿಕ್ ಗೆ ನೀವು ವಾಹ್ ಅನ್ನದೇ ಇರ್ಲಿಕ್ಕಿಲ್ಲ!!!
ಐಫೋನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಐಫೋನ್ ಖರೀದಿ ಸಾಕಷ್ಟು ಜನರ ಕನಸು ಕೂಡ ಹೌದು. ಎಷ್ಟೋ ಜನ ಐಫೋನ್ ಬಗ್ಗೆ ಮಾಹಿತಿ ಸಂಗ್ರಹಿಸುವವರೂ ಇದ್ದಾರೆ. ಅವರಿಗೀಗ ಹೊಸ ಅಪ್ಡೇಟ್ ಇಲ್ಲಿದೆ ಅದೇನೆಂದರೆ, ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವಂತಹ ಐಫೋನ್ 14 ಭಾರಿ ಸದ್ದು ಮಾಡುತ್ತಿದೆ.!-->…