FD Rules : ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ | FD ನಿಯಮಗಳನ್ನು ಬದಲಾಯಿಸಿದ ಆರ್ಬಿಐ
ಇದೀಗ ಆರ್ಬಿಐ, FD ನಿಯಮಗಳಲ್ಲಿ ಭಾರಿ ಬದಲಾವಣೆಯನ್ನು ಮಾಡಿದೆ. ಆರ್ಬಿಐಯ ರೆಪೋ ದರವನ್ನು ಹೆಚ್ಚಿಸಿದ ನಂತರ ಹಲವು ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕುಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಹಾಗಾಗಿ ನೀವು ಎಫ್‌ಡಿ ಮಾಡಲು ಮುಂದಾಗಿದ್ದರೆ ಅಥವಾ ಅದನ್ನು ಪೂರ್ಣಗೊಳಿಸಿದ್ದರೆ,!-->…