ಶನಿವಾರ, 24 ಅಕ್ಟೋಬರ್ 2026

New CEO

Entertainment

Twitter selects new CEO :ಟ್ವಿಟರ್ ಗೆ ಹೊಸ ಸಿಇಓ ನೇಮಿಸಿದ ಎಲಾನ್ ಮಸ್ಕ್! ಇವನಿಗೇನು ತಲೆ ಕೆಟ್ಟಿದೆಯಾ? ಎಂದ ನೆಟ್ಟಿಗರು!!

ಟ್ವಿಟರ್ ಅನ್ನು ಖರೀದಿಸಿದ ಎಲನ್ ಮಸ್ಕ್, ಅದರ ಮುಖ್ಯಸ್ಥರಾದ ಬಳಿಕ ಒಂದಿಲ್ಲೊಂದು ವಿಶೇಷತೆಯೊಂದಿಗೆ ಸುದ್ಧಿಯಲ್ಲಿರುತ್ತಾರೆ. ಅಲ್ಲದೆ ಅವರು ತೆಗೆದುಕೊಂಡ ನಿರ್ಧಾರಗಳು, ಪೋಸ್ಟ್‌ಗಳ ಭಾರಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಕೂಡ ಗುರಿಯಾಗಿದ್ದರು. ಇದೀಗ ಇಂತಹದೇ ಮತ್ತೊಂದು ವಿಚಾರವಾಗಿ ಎಲೆನ್…