ಸರಳ, ವೇಗದ ಮತ್ತು ಮೋಜಿನ ಎಲೆಕ್ಟ್ರಿಕ್ ಬೈಕ್ (bike )ಹೊಂದುವ ಉದ್ದೇಶದಿಂದ ಗ್ರಾಹಕರಿಗಾಗಿ ಈ ರೈಡ್1ಅಪ್ ಕಂಪನಿ ಸೈಕಲ್ ಮಾದರಿಯ ರೋಡ್‌ಸ್ಟರ್ ವಿ2 ಗ್ರಾವೆಲ್ ಎಲೆಕ್ಟ್ರಿಕ್ ಬೈಕ್ ನ್ನು ತಂದಿದೆ.
ಸದ್ಯ ಎಲ್ಲೆಡೆ ಕಂಪೆನಿಗಳು ತಮ್ಮ ಹೊಸ ಕಾರುಗಳನ್ನು, ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಇದರ ನಡುವೆ ಬೈಕ್ ಪ್ರಿಯರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಯಾಕೆಂದರೆ ಹೊಸ ಬೈಕ್ ಗಳು ಕೂಡ ಮಾರುಕಟ್ಟೆಯತ್ತ ಮುಖ ಮಾಡಿವೆ. ಹೌದು, ಸುಜುಕಿ ಮೋಟಾರ್‌ಸೈಕಲ್!-->…