ಶನಿವಾರ, 24 ಅಕ್ಟೋಬರ್ 2026

Network expansion to 100 schools in Karnataka in the next 2 years

News

ಲಿಟಲ್ ಎಲ್ಲೀ ಪ್ರಿಸ್ಕೂಲ್: ಮುಂದಿನ 2 ವರ್ಷಗಳಲ್ಲಿ ಕರ್ನಾಟಕದಲ್ಲಿ 100 ಶಾಲೆಗಳಿಗೆ ಜಾಲ ವಿಸ್ತರಣೆ

Bangalore,may 13, 2025: ದೇಶದ ಅಗ್ರಗಣ್ಯ ಪ್ರಿಸ್ಕೂಲ್ ಸರಪಳಿಯಾದ ಲಿಟಲ್ ಎಲ್ಲೀ, ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಾದ್ಯಂತ ತನ್ನ ಜಾಲವನ್ನು 100 ಶಾಲೆಗಳಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದೆ.