News
Netflix ಬಳಕೆದಾರರು ಪಾಸ್‌ವರ್ಡ್‌ಗಳನ್ನು ಶೇರ್ ಮಾಡೋದಕ್ಕೆ ಆಗಲ್ಲ | ಯಾಕೆ ಗೊತ್ತಾ? ಕಾರಣ ಇಲ್ಲಿದೆ
ಜನಪ್ರಿಯ OTT ಪ್ಲಾಟ್‌ಫಾರ್ಮ್ ಆಗಿರುವ Netflix ಈ ವರ್ಷ ಬಳಕೆದಾರರಿಗೆ ಪಾಸ್‌ವರ್ಡ್‌ಗಳನ್ನು ಶೇರ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸಿದೆ. Netflix ಅನ್ನು ಬಳಕೆ ಮಾಡಲು ಇತರರನ್ನು ಅವಲಂಬಿಸಿರುವ ಜನರು ಇದಕ್ಕೆ ಸದ್ಯದಲ್ಲೇ ಪಾವತಿಸಬೇಕಾಗಲಿದೆ. ಈ ಬಗ್ಗೆ Netflix ನ ಇಬ್ಬರು…


