Breaking Entertainment News Kannada
Weekend with Ramesh: ಈ ಬಾರಿ ಸಾಧಕರ ಕುರ್ಚಿಯನ್ನು ಯಾರು ಅಲಂಕರಿಸಲಿದ್ದಾರೆ? ಇವರೇ ನೋಡಿ!
ಈ ಬಾರಿ ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ನೆನಪಿರಲಿ ಪ್ರೇಮ್ ಬರಲಿದ್ದಾರೆ.
ಈ ಬಾರಿ ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ನೆನಪಿರಲಿ ಪ್ರೇಮ್ ಬರಲಿದ್ದಾರೆ.
ಅಮೃತ ಪ್ರೇಮ್(Amrutha Prem) ಕನ್ನಡ ಚಿತ್ರರಂಗಕ್ಕೆ ಟಗರುಪಲ್ಯ ಸಿನಿಮಾದ ಮೂಲಕ ಪಾದರ್ಪಣೆ ಮಾಡಲು ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ.