ಶನಿವಾರ, 24 ಅಕ್ಟೋಬರ್ 2026

NEET

News

NEET: 72ನೇ ವಯಸ್ಸಿಗೆ ನೀಟ್ ಪರೀಕ್ಷೆ ಬರೆದ ಅಜ್ಜಿ!!

NEET: ನಿನ್ನೆ ದಿನ ದೇಶಾದ್ಯಂತ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ಇದೇ ವೇಳೆ ಸುಮಾರು 72 ವಯಸ್ಸಿನ ಅಜ್ಜಿ ಒಬ್ಬರು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದರು.

News

Physiotherapy: ಫಿಸಿಯೋಥೆರಪಿ ಕೋರ್ಸ್‌ಗೆ ನೀಟ್ ಕಡ್ಡಾಯ: ಶರಣ ಪ್ರಕಾಶ್ ಪಾಟೀಲ್

Physiotherapy Course: ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಅವರು ಫಿಸಿಯೋಥೆರಪಿ ಕೋರ್ಸ್‌ ಪ್ರವೇಶಕ್ಕೆ ನೀಟ್‌ ಪರೀಕ್ಷೆ ಕಡ್ಡಾಯ ಎಂದು ತಿಳಿಸಿದ್ದಾರೆ.

News

NEET: NEET ಪರೀಕ್ಷೆ ಬರೆಯುವವರ ಪ್ರವೇಶ ಪತ್ರ ಬಿಡುಗಡೆಗೆ ದಿನಾಂಕ ನಿಗದಿ!

NEET : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2025 ನೇ ಸಾಲಿನ NEET UG ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಮೇ 1ರಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. http://neet.nta.nic.in ನಿಂದ ಡೌನ್‌ಲೋಡ್ ಮಾಡಬಹುದಾಗಿದೆ.

ದಕ್ಷಿಣ ಕನ್ನಡ

ಮಂಗಳೂರು: ನೀಟ್ ವಿದ್ಯಾರ್ಥಿ ನಾಪತ್ತೆ, ಕಳೆದ ವರ್ಷ ಕೂಡಾ ಓಡಿ ಹೋಗಿದ್ದ!

ಮಂಗಳೂರು: ನೀಟ್ ತರಬೇತಿಗೆ ಓದಲು ಹೋಗುವುದಾಗಿ ಹೇಳಿ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

News

UG-NEET: ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಹತ್ವ ಸೂಚನೆ ನೀಡಿರುವ ಕೆಇಎ!

UG -NEET: ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಹತ್ವ ಸೂಚನೆ ಒಂದನ್ನು ಕೆಇಎ ನೀಡಿದೆ. ಈಗಾಗಲೇ ಯುಜಿನೀಟ್-24 (UGNEET) ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು (Medical Seat) ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ಸಂಬಂಧಪಟ್ಟ ಕಾಲೇಜುಗಳಿಗೇ…

News

NEET UG 2024: ನೀಟ್‌ ಹೊಸ ಫಲಿತಾಂಶ ಬಿಡುಗಡೆ; ಹೊಸ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

NEET UG 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 23 ರಂದು 1,563 ಅಭ್ಯರ್ಥಿಗಳಿಗೆ ನಡೆದ NEET UG 2024 ಮರುಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.

News

NEET UG 2024 ಮರುಪರೀಕ್ಷೆ ಫಲಿತಾಂಶ ಇಂದು, ರಿಸಲ್ಟ್ ನೋಡಲು ಇಲ್ಲಿದೆ ಲಿಂಕ್ – 24 ಲಕ್ಷ ವಿದ್ಯಾರ್ಥಿಗಳ ರಾಂಕಿಂಗ್ ನಲ್ಲಿ ಬದಲಾವಣೆ ಖಚಿತ !

NEET UG 2024 : ಇಂದು ಜೂನ್ 30, 2024 ರಂದು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿಂದೆ ಮರು ಪರೀಕ್ಷೆ ಬರೆಯಲು ಅನುಮತಿ ಸಿಕ್ಕ 1,563 ಅಭ್ಯರ್ಥಿಗಳಿಗೆ ಈ ಮರು ಪರೀಕ್ಷೆಯನ್ನು ನಡೆಸಲಾಗಿದ್ದು ಅವರ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ.

Education

NEET UG 2024 ಮರು ಪರೀಕ್ಷೆಗೆ ಕಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಕ್, ತನಿಖೆ ನಡೆಯುತ್ತಿದ್ದಾಗ ಕೌನ್ಸಿಲಿಂಗ್ ಗೆ ಅನುಮತಿ ಕೊಟ್ಟ ಕೋರ್ಟ್ ನಡೆಯೇ ಪ್ರಶ್ನಾರ್ಹ !!

NEET UG 2024: ರಾಂಕುಗಳನ್ನು ಮತ್ತೊಮ್ಮೆ ಪಡೆಯಬಹುದು ಎಂದು ಕಾತುರದಿಂದ ಕಾಯುತ್ತಿರುವ ಪ್ರತಿಭಾ ವಿದ್ಯಾರ್ಥಿಗಳಿಗೆ ನಿರಾಸೆಯಾಗುವ ಸುದ್ದಿ ಇದು.