ಶನಿವಾರ, 24 ಅಕ್ಟೋಬರ್ 2026

NEET UG Results 2022

Education

NEET UG Results 2022 ; ಉತ್ತರ ಕೀ ಹಾಗೂ ಫಲಿತಾಂಶ ಬಿಡುಗಡೆಯ ದಿನಾಂಕ ಪ್ರಕಟ

ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ  ನೀಟ್‌  ಫಲಿತಾಂಶ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಉತ್ತರ ಕೀಯನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಪ್ರಕಟಿಸಿದೆ. ಎನ್‌ಟಿಎ ಉತ್ತರ ಕೀಯನ್ನು ಆಗಸ್ಟ್ 30 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಲ್ಲದೇ NEET ಫಲಿತಾಂಶಗಳು…