ಸೋಮವಾರ, 26 ಅಕ್ಟೋಬರ್ 2026
Trending

NEET Re Exam 2024

Education

NEET UG 2024 ಮರು ಪರೀಕ್ಷೆ ರಿಸಲ್ಟ್ ನಂತರ ಒಟ್ಟಾರೆ ರ್ಯಾಂಕಿಂಗ್ ಏನಾಗುತ್ತೆ ? ರಾಂಕ್ ಎಷ್ಟು ಉತ್ತಮ ಆಗುತ್ತೆ ಅನ್ನೋ ಸ್ಪಷ್ಟ ಮಾಹಿತಿ !

NEET UG 2024 : ಜೂನ್ 23 ರಂದು NEET UG ಮರು ಪರೀಕ್ಷೆ ನಡೆದಿತ್ತು. ಈ ಮರು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 30, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.