Big News : ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಕೇಸ್ ; ಯುವತಿಯ ಜಾಲದಲ್ಲಿ ಅನೇಕ ಮಂದಿ| ಯಾರೆಲ್ಲ ಗೊತ್ತೇ?
ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯುವತಿ ನೀಲಾಂಬಿಕೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಂತಹ ಮೊಬೈಲ್ ಈಗ ಪೊಲೀಸರ ಕೈ ಸೇರಿದೆ. ಇದೀಗ ಮೊಬೈಲ್ ನೀಲಾಂಬಿಕೆಯ ಲೀಲೆಗಳನ್ನು ಬಿಚ್ಚಿಟ್ಟಿದೆ. ಬಂಡೆಮಠದ ಸ್ವಾಮೀಜಿ ಮಾತ್ರವಲ್ಲದೆ ಇನ್ನಷ್ಟು ಸ್ವಾಮೀಜಿಗಳು!-->…