News
ಬಂಟ್ವಾಳ: ದೈವದ ಕೊಡಿಯಡಿಯಲ್ಲಿ ದೈವ ಸ್ವರೂಪ ತಾಳಿ ಅಭಯ ನೀಡುತ್ತಿದ್ದ ದೈವ ಸೇವಕನಿಗೆ ಬಾಧಿಸಿದ ಕ್ಯಾನ್ಸರ್! ಬಡ ಜೀವಕ್ಕೆ ಬೇಕಿದೆ ಕರುಣಾಮಯಿಗಳ ಸಹಾಯ ಹಸ್ತ!
ಬಂಟ್ವಾಳ/ ಹೊಸ ಕನ್ನಡ: ದೈವದ ಕೊಡಿಯಡಿಯಲ್ಲಿ ಸಿರಿ ಸಿಂಗಾರಗೊಂಡು ದೈವ ಸ್ವರೂಪ ತಾಳಿ ತನ್ನ ಅಭಯದ ನುಡಿಯ ಮೂಲಕ ಅದೆಷ್ಟೋ ನೊಂದ ಹೃದಯಗಳಿಗೆ ಧೈರ್ಯ, ಸಾಂತ್ವನ ಹೇಳುತ್ತಾ, ನಂಬಿದ ಭಕ್ತರ ಕಷ್ಟ, ದುಃಖಗಳಿಗೆ ಪರಿಹಾರ ಸೂಚಿಸುತ್ತಾ, ದೈವದ ನೇಮ…

