ಸೋಮವಾರ, 26 ಅಕ್ಟೋಬರ್ 2026
Trending

NCW

latest

ನೆಲದ ಮೇಲೆ ಮೂತ್ರ ಮಾಡಿ, ನೆಕ್ಕುವಂತೆ ಕೆಲಸದಾಳಿಗೆ ಚಿತ್ರಹಿಂಸೆ : ಬಿಜೆಪಿ ನಾಯಕಿ ಅಮಾನತು, ವೀಡಿಯೋ ವೈರಲ್

ಜಾರ್ಖಂಡ್ ಬಿಜೆಪಿ (Jharkhand BJP) ನಾಯಕಿ, ಸೀಮಾ ಪತ್ರಾ (Seema Patra) ಅವರು ತನ್ನ ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ವರದಿಯೊಂದು ಪ್ರಕಟವಾಗಿತ್ತು. ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಮಾಧ್ಯಮ…