News
IT act section: ಇನ್ಮುಂದೆ ಹೆಚ್ಚಿನ ಮೊತ್ತದ ಸಾಲವನ್ನು ಕ್ಯಾಷ್ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ! ಸೆಕ್ಷನ್ 269ಎಸ್ಎಸ್ ನಿಯಮ ಜಾರಿ!
IT act section: ಕೇರಳ ಮೂಲದ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಮುಂತಾದ ಎನ್ಬಿಎಫ್ಸಿಗಳಿಗೆ ಮೇ 8ರಂದು ಆರ್ಬಿಐ ಪತ್ರ ಬರೆದು ಎಚ್ಚರಿಸಿದೆ.

