ಸೋಮವಾರ, 26 ಅಕ್ಟೋಬರ್ 2026
Trending

naxals surrender

News

G Parameshwar : ಶರಣಾಗತಿ ಆಗುತ್ತಿದ್ದಂತೆ ನಕ್ಸಲೆಟ್ ಗಳಿಗೆ ಶಾಕ್ ನೀಡಿದ ಗೃಹ ಸಚಿವ ಪರಮೇಶ್ವರ್!!

G Parameshwar : ವಿಕ್ರಂಗೌಡ ಎನ್‌ಕೌಂಟರ್ (Vikramgowda Encounter) ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ 6 ಮಂದಿ ನಕ್ಸಲರು (Naxals) ಇಂದು ಶಸ್ತ್ರಾಸ್ತ್ರವನ್ನು ತೊರೆದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಎದುರಲ್ಲೇ ಶರಣಾಗಲಿದ್ದಾರೆ. ಈ ಬೆನ್ನಲ್ಲೇ ಶರಣಾದ ನಕ್ಸಲರಿಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಶಾಕ್ ನೀಡಿದ್ದಾರೆ.