ಶನಿವಾರ, 24 ಅಕ್ಟೋಬರ್ 2026

Naxal

Crime

ನಕ್ಸಲ್‌ ಚಟುವಟಿಕೆ ಪ್ರಕರಣದ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು

ಬೆಳ್ತಂಗಡಿ: ಕುತ್ಲೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್‌ ಸಂಬಂಧಿತ ಕರಪತ್ರವನ್ನು ಹಂಚಿದ ಹಾಗೂ ಅವರ ಮನೆಯಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ವೇಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್‌ ಅಲಿಯಾಸ್‌ ಜಯಣ್ಣ ರಾಯಚ್ಚೂರು ಅವರನ್ನು…

News

Amit Sha: ನಕ್ಸಲ್ ಹತ್ಯೆಯಾದಾಗ ಯಾರೂ ಖುಷಿ ಪಡುವುದಿಲ್ಲ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಮಾವೋವಾದಿಗಳಿಗೆ ಅಮಿತ್ ಶಾ ಎಚ್ಚರಿಕೆ

Amit Sha: ಛತ್ತೀಸ್‌ಗಢದ ದಂತೇವಾಡದಲ್ಲಿ ಮಾತನಾಡಿದ ಗೃಹ ಸಚಿವ(Home Minister) ಅಮಿತ್ ಶಾ, ಮಾವೋವಾದಿಗಳನ್ನು "ಸಹೋದರರು" ಎಂದು ಸಂಬೋಧಿಸಿ, ಅವರ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ವಿನಂತಿಸಿದರು.

National

Naxal Encounter: ಬಿಜಾಪುರದಲ್ಲಿ ಎನ್ ಕೌಂಟರ್ : ನಾಲ್ವರು ನಕ್ಸಲೀಯರನ್ನು ಹೊಡೆದುರುಳಿಸಿದ ಭದ್ರತಾಪಡೆಗಳು

Naxal Encounter : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Crime

Dakshina Kannada: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ 5ವರ್ಷಗಳ ನಂತರ ನಕ್ಸಲರು ಪ್ರತ್ಯಕ್ಷ

Mangaluru (Dakshina Kananda): ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಕ್ಸಲರ (Naxal) ಓಡಾಟ ಮತ್ತೆ ಪ್ರಾರಂಭವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಐದು ವರ್ಷಗಳ ಬಳಿಕ ನಕ್ಸಲರ ಬೆಳವಣಿಗೆ ಕಂಡು ಬಂದಿದ್ದು, ಕಮಕಲ್ಲು ಬಳಿಯ ಕೂಜಿಮಲೆ ರಬ್ಬರ್‌…

latest

ನಕ್ಸಲರಿಂದ ಅಪಹರಣಗೊಂಡ ಪತಿಯನ್ನು ಹುಡುಕಲು ತನ್ನ ಪುಟ್ಟ ಕಂದಮ್ಮನೊಂದಿಗೆ ಕಾಡಿಗೆ ಹೊರಟ ಪತ್ನಿ| ಮಕ್ಕಳಿಗೋಸ್ಕರ ಪತಿಯನ್ನು ಬಿಡುಗಡೆ ಮಾಡಿ ಎಂದು ಮಹಿಳೆ ಮಾಡಿದ ಭಾವನಾತ್ಮಕ ವೀಡಿಯೋ | ಪತಿಯನ್ನು ಬಿಡುಗಡೆಗೊಳಿಸಿದ ನಕ್ಸಲರು

ತನ್ನ ಪತಿಯನ್ನು ನಕ್ಸಲರು ಅಪಹರಣ ಮಾಡಿದ್ದರಿಂದ ಪತಿಯನ್ನು ಹುಡುಕಿಕೊಂಡು ತನ್ನ ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಜೊತೆ ಕಾಡಿಗೆ ಹೊರಟಿದ್ದಾಳೆ ಪತ್ನಿ. ಅಶೋಕ್ ಪವಾರ್ ಎಂಜಿನಿಯರ್ ಹಾಗೂ ನೌಕರ ಆನಂದ ಯಾದವ್ ರನ್ನು ಛತ್ತೀಸ್ ಗಢದಲ್ಲಿ ನಕ್ಸಲರು ಮಂಗಳವಾರ…

News

20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿದ್ದ ನಕ್ಸಲ್ ಹೊಸಗದ್ದೆ ಪ್ರಭಾ ಶರಣಾಗತಿ | 2010ರಲ್ಲಿ ಸತ್ತಿದ್ದಾಳೆ ಎಂದವಳು ಏಕಾಏಕಿ ಪೊಲೀಸರಿಗೆ ಶರಣಾಗತಿ

ಕಳೆದ 20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಕಾಡು ಅಲೆಯುತ್ತಾ ನಕ್ಸಲ್ ಸಂಘಟನೆಯನ್ನು ಬಲಪಡಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ಕೃಷ್ಣಮೂರ್ತಿಯ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆ. ಈ…