Navratri Festival : ನವರಾತ್ರಿ ಸಮಯದಲ್ಲಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ !! ಇಟ್ರೆ ನೀವು…
Navratri Festival: ನವರಾತ್ರಿ ಹಬ್ಬ (Navratri Festival) ಶುರುವಾಗಿ ಎರಡು ದಿನಗಳು ಈಗಾಗಲೇ ಕಳೆದಿದೆ. ಈ ಹಬ್ಬವನ್ನು ಪ್ರತಿಯೊಬ್ಬರೂ ಸಹ ತಮ್ಮ ತನು-ಮನ ಅರ್ಪಿಸಿ ಭಯ ಭಕ್ತಿಯಿಂದ ಹಾಗೂ ಶ್ರದ್ಧೆ ಯಿಂದ ಆಚರಣೆ ಮಾಡುತ್ತಾರೆ. ಪ್ರತಿ ದೇವಸ್ಥಾನದಲ್ಲಿಯೂ ಕೂಡ, ದೇವಿಗೆ ಒಂಬತ್ತು ದಿನಗಳ ಕಾಲ…