News Navin D Padil: ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪುರಸ್ಕಾರ! ಕಾವ್ಯ ವಾಣಿ Feb 24, 2025 Navin D Padil: ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ನವೀನ್ ಡಿ ಪಡೀಲ್ (Navin D Padil) ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕೊಡಲಾಗುವ ವಿಶ್ವಪ್ರಭಾ ಪುರಸ್ಕಾರ-2025ಕ್ಕೆ ಆಯ್ಕೆಯಾಗಿದ್ದಾರೆ.