Browsing Tag

Naveen krishna sister Neeta Pawar missing

ಸ್ಯಾಂಡಲ್‌ವುಡ್ ನಟ ನವೀನ್ ಕೃಷ್ಣ ಅಕ್ಕ ನೀತಾ ಪವರ್ ನಾಪತ್ತೆ; ಸಾಮಾಜಿಕ ಜಾಲತಾಣದಲ್ಲಿ ಮನವಿ

ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅದೇನೆಂದರೆ ಅವರ ಅಕ್ಕ ನೀತಾ ಪವರ್ ನಾವತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನೀತಾ ಕಾಣಿಸುತ್ತಿಲ್ಲ ಎಂದು ನಟ ನವೀನ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.