ದಕ್ಷಿಣ ಕನ್ನಡ
Naveen D Padil : ನವೀನ್ ಡಿ ಪಡೀಲ್ ಗೆ ಮಾತೃವಿಯೋಗ!!!
ಮೃತ ಸೇಸಮ್ಮ ಅವರಿಗೆ ಇಬ್ಬರು ಪುತ್ರರಾಗಿದ್ದು, ನವೀನ್ , ದಯಾನಂದ ಹಾಗೂ ಮಗಳು ಮೋಹಿನಿಯವರನ್ನು ಅಗಲಿದ್ದಾರೆ.
ಮೃತ ಸೇಸಮ್ಮ ಅವರಿಗೆ ಇಬ್ಬರು ಪುತ್ರರಾಗಿದ್ದು, ನವೀನ್ , ದಯಾನಂದ ಹಾಗೂ ಮಗಳು ಮೋಹಿನಿಯವರನ್ನು ಅಗಲಿದ್ದಾರೆ.
ಮಂಗಳೂರು: ಕುಸಾಲ್ದರಸೆ ಖ್ಯಾತಿಯ ಚಿತ್ರನಟ ನವೀನ್ ಡಿ ಪಡೀಲ್ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಮೂರು…