Sinus Infection : ಸೈನಸ್ ತೊಂದರೆಗೆ ಇಲ್ಲಿದೆ ಸೂಪರ್ ಮನೆಮದ್ದು
ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ಸೈನಸ್ ಸಮಸ್ಯೆಗಳು ಉಂಟಾಗಿ ತಲೆನೋವಿನ ಜೊತೆಗೆ ವ್ಯಕ್ತಿಗೆ ಮೂಗು ಕಟ್ಟಿದ ಅನುಭವವಾಗುತ್ತದೆ. ಒಮ್ಮೆ ತಲೆ ನೋವು ಬಂದರೆ ಎರಡು ಮೂರು ದಿನ ತಲೆ ಎತ್ತಲು ಸಾಧ್ಯವಾಗದಷ್ಟು ನೋವು, ತಲೆಭಾರದಿಂದ ಏನೂ ಕೆಲಸ ಮಾಡಲು ಸಾಧ್ಯವಾಗದೆ,ನಿದ್ರೆ ಮಾಡಲು ಕೂಡ!-->…