Browsing Tag

Natural medicines for rat kill

ರೈತರೇ ಗಮನಿಸಿ!! ಇಲಿಗಳ ಕಾಟದಿಂದ ಪಾರಾಗಲು ಈ ಸುಲಭ ವಿಧಾನ ಅನುಸರಿಸಿ!

ಯಾರು ಮನೆಗೆ ಕರೆಯದೆ ಇದ್ರೂ ಕೂಡ ಮನೆಯೊಳಗೆ ಸುಲಭದಲ್ಲಿ ಲಗ್ಗೆ ಇಟ್ಟು ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಅತಿಥಿ.. ಇವನು.. ಮೋದಕ ಪ್ರಿಯನ ಪ್ರಿಯ ಭಕ್ತ. ಪ್ರತಿಯೊಬ್ಬರ ಮನೆಯ ಅಕ್ಕಿ, ದಾಸ್ತಾನು ಕಂಡಾಗ ಓಡೋಡಿ ಬಂದು ಬಟ್ಟೆ, ಪೇಪರ್ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿ ತನ್ನ ಹೊಟ್ಟೆ ತುಂಬಿದಾಗ