ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಮೂಗಿಗೆ ತೀವ್ರ ಗಾಯ |
ಯುರೋಪಿಯನ್ ನೇಷನ್ಸ್ ಲೀಗ್ ನ ಗ್ರೂಪ್ ಹಂತದ ಐದನೇ ಸುತ್ತಿನಲ್ಲಿ ಜೆಕ್ ಗಣರಾಜ್ಯದ ವಿರುದ್ಧದ ಪಂದ್ಯದ ವೇಳೆ ಪೋರ್ಚುಗೀಸ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಅವರ ಮುಖಕ್ಕೆ ತೀವ್ರ ಗಾಯವಾಗಿದೆ. ಚೆಂಡನ್ನು ಪಡೆಯುವ ಪ್ರಯತ್ನದಲ್ಲಿ ಜೆಕ್ ರಾಷ್ಟ್ರೀಯ ತಂಡದ ಗೋಲ್ ಕೀಪರ್ ಗೆ ಡಿಕ್ಕಿ ಹೊಡೆದ!-->…