Good News: ಹೊಸ ಬ್ಯುಸಿನೆಸ್ ಆರಂಭಿಸೋಕೆ ಸರ್ಕಾರ ಕೊಡಲಿದೆ 25 ಲಕ್ಷ ಬಂಡವಾಳ! ಇಲ್ಲಿದೆ ಫುಲ್ ಡಿಟೇಲ್ಸ್
Central Government: ಇದೀಗ ಹೊಸದಾಗಿ ವ್ಯಾಪಾರ ಆರಂಭಿಸಲು ಉತ್ತಮ ಅವಕಾಶ ಒಂದಿದೆ. ಹೌದು, ನಿಮಗೆ ಸರ್ಕಾರವೇ ಸ್ವಲ್ಪ ಬಂಡವಾಳ ಕೊಟ್ಟು ಬ್ಯುಸಿನೆಸ್ ಆರಂಭಿಸೋಕೆ ಪ್ರೋತ್ಸಾಹ ನೀಡುತ್ತೆ.