Browsing Tag

National Investigation Agency

ಮುಂಬೈನಲ್ಲಿ ಉಗ್ರ ದಾಳಿ ನಡೆಸುವುದಾಗಿ ಪೋಲಿಸರಿಗೆ ಬಂತು ಬೆದರಿಕೆಯ ಇಮೇಲ್! ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರಕ್ಕೆ…

ಇತ್ತೀಚೆಗಂತೂ ದೇಶದಲ್ಲಿ ಭಯೋತ್ಪಾದಕಾ ಚಟುವಟಿಕೆಗಳು ತುಂಬಾನೇ ಹೆಚ್ಚುತ್ತಿದ್ದು, ಜನರನ್ನು ಸಾಕಷ್ಟು ಭಯಭೀತರನ್ನಾಗಿ ಮಾಡುತ್ತಿವೆ. ಅಲ್ಲದೆ ತಾವು ದಾಳಿ ಮಾಡುವುದಾಗಿ ಮುಂಚಿತವಾಗೇ ತಿಳಿಸಿ, ದಾಳಿ ನಡೆದಿದೆಯೇನೋ ಎಂಬಂತೆ ಭಯವನ್ನು ಹುಟ್ಟಿಸುವ ಚಾಳಿಯನ್ನೂ ಈ ನೀಚರು ಬೆಳೆಸಿಕೊಂಡಿದ್ದಾರೆ.