ಶನಿವಾರ, 24 ಅಕ್ಟೋಬರ್ 2026

National Human Rights Commission

latest

NHRC: ರಾಜ್ಯದಲ್ಲಿ ‘ಸ್ಲೀಪರ್ ಬಸ್’ ಸೇವೆ ಸ್ಥಗಿತ?

NHRC: ಸ್ಲೀಪರ್ ಬಸ್ಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಅಪಘಾತಗಳನ್ನು, ಅಗ್ನಿ ಅವಘಡಗಳನ್ನು ಗಮನಿಸಿರುವ ಸರ್ಕಾರ ದೇಶಾದ್ಯಂತ ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಚಿಂತನೆ ನಡೆಸಿದೆ ಎಂದು ವರದಿಗಳಾಗಿತ್ತು. ಈ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)…