Crime
ಫಾರೂಕ್ ಅಬ್ದುಲ್ಲ ಹತ್ಯೆಗೆ ಯತ್ನ: 20 ವರ್ಷಗಳಿಂದ ಫಾರೂಕ್ ಅವರನ್ನು ಕೊಲ್ಲಲು ಬಯಸಿದ್ದೆ: ಆರೋಪಿ
ಬುಧವಾರ ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನ ಮಾಡಿದ ವ್ಯಕ್ತಿಯೊಬ್ಬ, ಕಳೆದ 20 ವರ್ಷಗಳಿಂದ 88 ವರ್ಷದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮುಖ್ಯಸ್ಥರನ್ನು ಕೊಲ್ಲಲು…


