ಸೋಮವಾರ, 26 ಅಕ್ಟೋಬರ್ 2026
Trending

NASA picture of solar flare

News

ಸೌರ ಜ್ವಾಲೆ ಯ ಅದ್ಭುತ ಚಿತ್ರ ಹಂಚಿಕೊಂಡ ನಾಸಾ | ಭೂಮಿಯ ಮೇಲೆ ಅದರ ಪರಿಣಾಮ ಏನು ಗೊತ್ತಾ ? 

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಭಾನುವಾರ (ಅಕ್ಟೋಬರ್ 2) ಸೂರ್ಯನು ಶಕ್ತಿಯುತವಾದ ಶಕ್ತಿಯನ್ನು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಿದ ರೌದ್ರ ಮನೋಹರ ಕ್ಷಣವನ್ನು ಸೆರೆಹಿಡಿದಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ NASA ಅಕ್ಟೋಬರ್ 2 ರಂದು ಸೂರ್ಯನ ಮೇಲ್ಮೈಯಿಂದ…