National
Dhirendra shastri baba: ನಾ ಕೇಳೋ 3 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಾಕು, 10 ಲಕ್ಷ ಕೊಡುವೆ; ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿಗೆ ಮಂಗಳೂರಿನ ವಿಚಾರವಾದಿ ಸವಾಲು!!
Dhirendra shastri baba: ಈ ಸ್ವಯಂ ಘೋಷಿತ ದೇವಮಾನವನಿಗೊಂದು ಸವಾಲು ಎದುರಾಗಿದ್ದು, ಇದನ್ನು ಸ್ವೀಕರಿ ಗೆದ್ದರೆ ಬರೋಬ್ಬರಿ 10 ಲಕ್ಷ ಬಹುಮಾನ ಕೂಡ ದೊರೆಯುತ್ತದೆ.



