ಶನಿವಾರ, 24 ಅಕ್ಟೋಬರ್ 2026

Narendra Modi Cricket Field

latest

Narendra Modi Cricket Fileld : ೪ನೇ ಟೆಸ್ಟ್ ಕ್ರಿಕೆಟ್ ಸಂದರ್ಭ, ಕ್ರಿಕೆಟ್ ಅಂಗಳಕ್ಕೆ ಇಳಿಯಲಿರುವ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ !

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ನಾಳಿನ ಪಂದ್ಯದ ಟಾಸ್‌ ಪ್ರಕ್ರಿಯೆ ವೇಳೆ ಹಾಜರಿರುವ ಬಗ್ಗೆ ಮಾಹಿತಿ ಲಬಂದಿದೆ.