ಭಾನುವಾರ, 25 ಅಕ್ಟೋಬರ್ 2026
Trending

Narabali

News

ಅಮಾವಾಸ್ಯೆ ರಾತ್ರಿ ವಾಮಾಚಾರ ನಡೆಸಿದರೆ ಬಯಸಿದೆಲ್ಲವೂ ನಮ್ಮದಾಗುತ್ತದೆ!! ಕುರುಡು ನಂಬಿಕೆಗೆ ಅಲ್ಲಿ ನಡೆದೇ ಹೋಯಿತು ಅಪ್ರಾಪ್ತನ ನರಬಲಿ!!

ಅಮಾವಾಸ್ಯೆ ದಿನ ನರಬಲಿ ಕೊಟ್ಟರೆ ಬಯಸಿದ್ದೆಲ್ಲವೂ ಸಿಗುತ್ತದೆ ಎಂಬ ಆಸೆಯಿಂದ ಹೊರಟ ಅಪ್ರಾಪ್ತ ಬಾಲಕರು ಈಗ ಕಂಬಿ ಎಣಿಸುತ್ತಿದ್ದಾರೆ.ಅವರೇನು ಜ್ಯೋತಿಷಿಗಳಲ್ಲ, ಇನ್ನೂ ಮುಖದಲ್ಲಿ ಮೀಸೆ ಬೆಳೆಯದ ಹದಿಹರೆಯದ ಬಾಲಕರು. ಆ ಬಾಲಕರು ಮಾಡಿದ ಖತರ್ನಾಖ್ ಕೆಲಸಕ್ಕೆ ಅವರ ಚಡ್ಡಿ…