Education
ಪ್ರೌಢಶಿಕ್ಷಣ ಇಲಾಖೆ ಇನ್ಮುಂದೆ ಇರುವುದಿಲ್ಲ !
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಮರು ನಾಮಕರಣ ಮಾಡಲು ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಮಂಡಳಿ ನಿರ್ದೇಶಕರಾದ ಹೆಚ್. ಎನ್. ಗೋಪಾಲಕೃಷ್ಣ ಅವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು…


