Interesting
Nail Cutting Astro Tips : ಈ ಮೂರು ದಿನ ಅಪ್ಪಿ ತಪ್ಪಿಯೂ ಉಗುರು ಕತ್ತರಿಸಬೇಡಿ!
ಮಂಗಳವಾರ (Tuesday) , ಗುರುವಾರ (Thursday)ಮತ್ತು ಶನಿವಾರದಂದು (Saturday) ನಾವು ಉಗುರುಗಳನ್ನು ಕತ್ತರಿಸಿದರೆ, ಅದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಈ 3 ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲಾಗುತ್ತದೆ.

