ಭಾನುವಾರ, 25 ಅಕ್ಟೋಬರ್ 2026

Nagu

News

Manipala: ಕಂಬಳದ ಕೊಣಕ್ಕೆ ಹೃದಯಾಘಾತ: ಒಡೆಯನಿಗೆ ಮೆಡಲ್ ತರಲೇಬೇಕು ಎಂದು ಹಠದಿಂದ ಓಡುತ್ತಿದ್ದ ನಾಗು ಇನ್ನಿಲ್ಲ !

Manipala: ಇತ್ತೀಚೆಗೆ ನಡೆದ ಕರಾವಳಿ (Manipala)ಉಡುಪಿ ಉಭಯ ಜಿಲ್ಲೆಯ ಕಂಬಳ ಕೂಟಗಳಲ್ಲಿ ಸಾಧನೆಗೈದ ‘ ನಾಗು’ ಕೋಣ ಶನಿವಾರ ವಿಧಿವಶವಾಗಿದೆ.  ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಹೆಸರು ಪಡೆದಿದ್ದ’ಲಕ್ಕಿ’ ಕೋಣವು ಒಂದು ವಾರದ ಹಿಂದಷ್ಟೇ ಕಂಬಳಾಭಿಮಾನಿಗಳನ್ನು ಅಗಲಿ…