ಸೋಮವಾರ, 26 ಅಕ್ಟೋಬರ್ 2026
Trending

Nagadadhu

ದಕ್ಷಿಣ ಕನ್ನಡ

ತುಳುನಾಡಿನ ಏಕೈಕ ನಾಗಸಾಧು – ತಪೋನಿಧಿ ನಾಗಸಾಧು ಬಾಬಾ ಶ್ರೀ ವಿಠ್ಠಲ್‌ಗಿರಿ ಮಹಾರಾಜ್‌

ಮನಸ್ಸು ಮಾಣಿಕ್ಯದಂತೆ, ಶುದ್ಧ ಚಿತ್ತದಿ ಬದುಕಬೇಕಾದರೆ ವ್ಯಕ್ತಿಯ ಅಂತರಾಳದಲ್ಲಿ ಆಧ್ಯಾತ್ಮದ ಒಲವು ಇರಬೇಕು. ಜಪತಪಗಳ ಮೂಲಕ ಏಕಾಗ್ರತೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಇದು ಎಲ್ಲರಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ನಿಯಂತ್ರಿಸಲು…