ಶನಿವಾರ, 24 ಅಕ್ಟೋಬರ್ 2026

Mysuru: Leopard enters house

Interesting

Mysore : ಮೈಸೂರಲ್ಲಿ ಮನೆಗೆ ನುಗ್ಗಿದ ಚಿರತೆ ಜೊತೆ ಎರಡು ಗಂಟೆ ಕಾಲ ಕಳೆದ 90ರ ಅಜ್ಜಿ

Mysore : ಚಾಮುಂಡಿ ಬೆಟ್ಟದ (Chamundi Hill) ತಪ್ಪಲಿನಲ್ಲಿರುವ ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ನಿವಾಸಕ್ಕೆ ಎಂಟ್ರಿ ಚಿರತೆಯೊಂದು ಎಂಟ್ರಿ ಕೊಟ್ಟಿದ್ದು, ಯಾರಿಗೂ ತಿಳಿಯದೆ 2 ಗಂಟೆ ಕಾಲ ಮನೆಯಲ್ಲಿಯೇ ಆಶ್ರಯ ಪಡೆದಿದೆ. ಅಲ್ಲದೆ 90ರ ಅಜ್ಜಿ ಅಜ್ಜಿ…