ಶನಿವಾರ, 24 ಅಕ್ಟೋಬರ್ 2026

muslims protest

News

ಪ್ರವಾದಿ ಮೊಹಮ್ಮದ್‌ಗೆ ಅವಹೇಳನ: ಶಾಸಕ ಬಸನ ಗೌಡ ಯತ್ನಾಳ್ ವಿರುದ್ಧ ಮೊಳಗಿದ ಆಕ್ರೋಶ

Vijayapura: ಪ್ರವಾದಿ ಮೊಹಮ್ಮದ್ ಪೈಗಂಬ‌ರ್'ರನ್ನು ಅವಹೇಳನ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಇಂದು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.