ಸೋಮವಾರ, 26 ಅಕ್ಟೋಬರ್ 2026
Trending

Muslim page

News

ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ !! | ವೈರಲ್ ಆಗುತ್ತಿದೆ ಮುಸ್ಲಿಂ ಪೇಜೊಂದರ ಬೆದರಿಕೆಯೊಡ್ಡಿದ್ದ ಪೋಸ್ಟ್

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದೀಗ ಬಜರಂಗದಳ ಕಾರ್ಯಕರ್ತನ ಹತ್ಯೆಯಾಗಿದೆ. ಹತ್ಯೆಗೀಡಾದ ಹರ್ಷನಿಗೆ ಈ ಮೊದಲೇ ಬೆದರಿಕೆ ನೀಡಿದ್ದ ಮುಸ್ಲಿಂ ಪೇಜ್ ಒಂದರ ಪೋಸ್ಟ್ ಇದೀಗ ವೈರಲ್ ಆಗಿದೆ. ಬಜರಂಗದಳ ಕಾರ್ಯಕರ್ತನ ಹತ್ಯೆಯಲ್ಲಿ ಪೊಲೀಸರ ದೊಡ್ಡ ವೈಫಲ್ಯ ಬಯಲಿಗೆ…